ಜೂನ್ 2020 and ಜುಲೈ 2020 ಕಾರ್ಯಕ್ರಮಗಳು


ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ನೇರ ಪ್ರಸಾರ ಕಾರ್ಯಕ್ರಮ

ಪ್ರದಾನ ಮಂತ್ರಿಯವರು ಕಿಸಾನ್ ಸಮ್ಮಾನ್ ನಿಧಿ ನೇರ ಪ್ರಸಾರ ಕಾರ್ಯಕ್ರಮವನ್ನು ಕೆವಿಕೆಯ ತರಬೇತಿ ಅವರಣದಲ್ಲಿ ಆಯೋಜಿಸಲಾಗಿತ್ತು. 32 ರೈತರು ಸದರಿ ಕಾರ್ಯಕ್ರಮವನ್ನು ವೀಕ್ಷಿಸಿದರು. ಕೆಲವು ರೈತರುಗಳು ರೂ 2000/- ಹಣ ತಮ್ಮ ಖಾತೆಗೆ ಸಂದಾಯವಾಗಿರುವುದನ್ನು ಖಾತ್ರಿ ಪಡಿಸಿದರು. ಉಳಿದ ರೈತರುಗಳಿಗೆ ಕೃಷಿ ಇಲಾಖೆಯೊಂದಿಗೆ ಸಂಪರ್ಕಿಸಿ ಕಿಸಾನ್ ಸಮ್ಮಾನ್ ನಿಧಿಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಸೂಚಿಸಲಾಯಿತು.


ಪತ್ರಿಕಾ ವರದಿ

ಪ್ರದಾನ ಮಂತ್ರಿಯವರು ಕಿಸಾನ್ ಸಮ್ಮಾನ್ ನಿಧಿ ನೇರ ಪ್ರಸಾರ ಕಾರ್ಯಕ್ರಮದ ಅಯೋಜನೆಯ ಚಿತ್ರವು ಕನ್ನಡ ಪ್ರಭ ಮೈಸೂರು ವಿಭಾಗದಲ್ಲಿ ವರದಿಯಾಗಿದೆ.

ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ & ಮುಖ್ಯಸ್ಥರು, ಜೆಎಸ್ಎಸ್ ಕೆವಿಕೆ, ಸುತ್ತೂರು, ಮೈಸೂರು ಜಿಲ್ಲೆ                     ಭೇಟಿ ನೀಡಿದವರ ಸಂಖ‍್ಯೆ :