• Thumbnail Placeholder

  ಜೆಎಸ್ಎಸ್ ಕೆವಿಕೆ, ಸುತ್ತೂರು

  ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ(ಐಸಿಎಆರ್ ಜೆಎಸ್ಎಸ್ ಕೆವಿಕೆ) ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿರುವುದು. ಇದು ಮೈಸೂರು ನಗರದ ದಕ್ಷಿಣ ಪೂರ್ವ ದಿಕ್ಕಿನಿಂದ 28 ಕಿ.ಮಿ. ದೂರದಲ್ಲಿದೆ.

  ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು
  ಐಸಿಅರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ
  ಸುತ್ತೂರು - 571129
  ನಂಜನಗೂಡು ತಾಲ್ಲೂಕು
  ಮೈಸೂರು ಜಿಲ್ಲೆ
  ಕರ್ನಾಟಕ, ಭಾರತ
  Phone : 08221-295035
  Email : jsskvk@gmail.com
                kvk.Mysuru@icar.gov.in

  ಹೆಚ್ಚಿನ ಮಾಹಿತಿಗಾಗಿ...

 • Thumbnail Placeholder

  ಜೆಎಸ್ಎಸ್ ಎಂವಿಪಿ, ಮೈಸೂರು

  ಜೆಎಸ್ಎಸ್ ಮಹಾವಿದ್ಯಾಪೀಠ (ಜೆಎಸ್ಎಸ್ ಎಂವಿಪಿ) ಜೆಎಸ್ಎಸ್ ಕೆವಿಕೆಯ ಮಾತೃ ಸಂಸ್ಥೆಯಾಗಿದ್ದು, ಅನೇಕ ಸೇವೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ನೀಡುತ್ತಿದೆ. ಇದು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಅಂದರೆ, ಸಾಂಸ್ಕೃತಿಕ, ಧಾರ್ಮಿಕ, ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಗಲಿರುಳು ಶ್ರಮಿಸುತ್ತಿದೆ.

  ಕಾರ್ಯನಿರ್ವಾಹಕ ಕಾರ್ಯದರ್ಶಿಯವರು
  ಜೆಎಸ್ಎಸ್ ಮಹಾವಿದ್ಯಾಪೀಠ
  ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ ಮೈಸೂರು - 571 004
  ಕರ್ನಾಟಕ, ಭಾರತ
  Phone : 0821-2548212
  Email : jss@jssonline.org

  ಹೆಚ್ಚಿನ ಮಾಹಿತಿಗಾಗಿ...

 • Thumbnail Placeholder

  ಎ.ಟಿ.ಎ.ಆರ್.ಐ, ಬೆಂಗಳೂರು

  ಐಸಿಎಆರ್ ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು (ಐಸಿಎಆರ್ ಎ.ಟಿ.ಎ.ಆರ್.ಐ) ಐಸಿಎಆರ್ ವಿಸ್ತರಣಾ ವಿಭಾಗದಲ್ಲಿ ಬರುವ ಕೆವಿಕೆ ಹಾಗೂ ಐಸಿಎಆರ್ ಯೋಜನೆಗಳನ್ನು ನಿರ್ಹಹಣೆ ಮಾಡುವ ಸಂಸ್ಥೆ (ಘಟಕ)ವಾಗಿದ್ದು, ವಲಯ-11ರಡಿಯಲ್ಲಿ ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪ ರಾಜ್ಯಗಳನ್ನು ಒಳಗೊಂಡಿದೆ.

  ನಿರ್ದೇಶಕರು
  ಎ.ಟಿಎ.ಆರ್.ಐ, ಎಂ.ಆರ್.ಎಸ್.
  ಹೆಚ್.ಎ. ಫಾರಂ ಅಂಚೆ
  ಬೆಂಗಳೂರು-560 024
  ಕರ್ನಾಟಕ, ಭಾರತ
  Phone : 080-23510616/23510614
  Email:atari.bengaluru@icar.gov.in

  ಹೆಚ್ಚಿನ ಮಾಹಿತಿಗಾಗಿ...

 • Thumbnail Placeholder

  ಐಸಿಆರ್, ನವದೆಹಲಿ

  ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್), ನವದೆಹಲಿ ಭಾರತ ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯನ್ನು ಒಳಗೊಂಡಿರುವ ಘಟಕವಾಗಿದೆ. ಭಾರತದ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳು ಈ ಸಂಸ್ಥೆಯ ಅಧೀನದಲ್ಲಿರುವುದು.


  ಶ್ರೀ ಅನಿಲ್ ಶರ್ಮ
  ಸಾರ್ವಜನಿಕ ಸಂಬಂಧಿ ಅಧಿಕಾರಿ
  ಕೃಷಿ ಭವನ
  ಡಾ. ರಾಜೇಂದ್ರ ಪ್ರಸಾದ್ ರಸ್ತೆ
  ನವದೆಹಲಿ 110 001
  Phone : 91-11-23382629

  Email : anil.cpro.gmail.com

  ಹೆಚ್ಚಿನ ಮಾಹಿತಿಗಾಗಿ...

All Rights Reserved by The Senior Scientsit and Head, ICAR JSS Krishi Vigyan Kendra, Suttur, Mysuru District                     No. of Visitors :